ಮನಮೋಹಕ ಬರಹಗಾರ. ಕವಿ. ಮತ್ತು ಸಂಸ್ಕೃತಿಯ ಅತೀವ ಗೌರವಿಸುವ  ಅನನ್ಯ ವ್ಯಕ್ತಿತ್ವ – ಶ್ರೀ ನರೇಂದ್ರ ಮೋದಿ ಕುರಿತಾಗಿ ಸಂಕ್ಷಿಪ್ತವಾಗಿ ಹೀಗನ್ನಬಹುದು. ಸಮಯದ ಪರಿಮಿತಿಯ ತಮ್ಮ ದಿನಚರಿ ನಡುವೆ ಅವರು ಯೋಗಾ, ಬರವಣಿಗೆ, ಜನರಜೊತೆ ಬೆರೆಯುವಿಕೆ ಮತ್ತು ಸಾಮಾಜಿಕ ತಾಣದಲ್ಲಿ ಸಂವಹನ ನಡೆಸುವ ಹವ್ಯಾಶ ಬೆಳೆಸಿಕೊಂಡಿದ್ದಾರೆ. ಅವರ ಟ್ವೀಟ್ ಗಳು ಅತ್ಯಂತ ಲೋಕಪ್ರಿಯವಾಗಿದೆ. ತಮ್ಮ ಬಾಲ್ಯ ಕಾಲದಿಂದಲೇ ಬರಹ ಅವರ ಗೆಳೆಯ. ಇಂದಿನ 24*7 ಸುದ್ದಿ ನೀಡುವ ಕಾಲಘಟ್ಟದಲ್ಲಿ ಮೋದಿ ನೆಲೆಬೆಲೆ ಹೆಚ್ಚಲು ಅವರ ಸಮಕಾಲೀನ ಚಿಂತೆ ಕಾರಣವಾಗಿದೆ.

“ಮಾನವಕುಲಕ್ಕೆ ಯೋಗ ಭಾರತ ನೀಡಿದ ಒಂದು ಕೊಡುಗೆಯಾಗಿದೆ. ಈ ಮೂಲಕ ವಿಶ್ವವನ್ನೇ ನಾವು ಸಂಪರ್ಕಿಸುತ್ತಿದ್ದೇವೆ. ಇದು ರೋಗ ಮುಕ್ತಿಯೂ ಹೌದು ಭೋಗಮುಕ್ತಿಯೂ  ಹೌದು.”

ಯೋಗಾ ಕುರಿತಾಗಿ ಶ್ರೀ ನರೇಂದ್ರ ಮೋದಿ ಅವರ ಅತ್ಯುತ್ತಮ ಭಾಷಣ.

 

ಅವರ ಪುಸ್ತಕಗಳೂ ಅವರ ಭಾಷಣದಂತೆ ಅತ್ಯಂತ ಪ್ರಖರ. ನಿಖರ ಮತ್ತು ಮಾಹಿತಿ ಪೂರ್ಣ. ಅವರ ಜೀವನಾನುಭವ ಸಾರ ಅವರ ಪುಸ್ತಕದಲ್ಲಿ ಕಾಣ ಬಹುದು

ತುರ್ತುಪರಿಸ್ಥಿತಿಕಾಲದ ಗುಜರಾತಿನ ಕತ್ತಲೆ ದಿನಗಳ ಕ್ಷಕಿರಣ, ಸಾಮಾಜಿಕ ಸಮಭಾವ ಕುರಿತು, ಶ್ರೀನರೇಂದ್ರ ಮೋದಿ ಅವರ ಅಭಿಪ್ರಾಯ ಓದಿ , ಮುಂದಿನ ತಲೆಮಾರಿಗೆ ಹಸಿರು ನಾಡಿನ ಕೊಡುಗೆ ಹೇಗೆ ನೀಡಬಹುದೆಂಬ ಚಿಂತನೆಗೆ ಪ್ರಮುಖ ಅಂಶ ಇಲ್ಲಿದೆ….
 

ಸಾಕ್ಷಭಾವ್ ಜಗದ್-ಜನನಿ-ಮಾ ಜೊತೆ ಸಂವಾದದ ಸಂಗ್ರಹ.. ಆಗ ನನಗೆ 36 ವಯಸ್ಸು.. ನನ್ನಶಬ್ದ ಮೂಲಕ ನಾನು ನನ್ನ ಜನರ ಜೊತೆ ಅಭಿಪ್ರಾಯ ಹಂಚಿಕೊಳ್ಳುವೆ, ಜನರು ಅದನ್ನು ಅರಿಯುವರು..”

ಯುವಕನಾಗಿದ್ದಾಗ ಡೈರಿ ಬರೆಯುತ್ತಿದ್ದರು ಪ್ರತಿ 6-8 ತಿಂಗಳಲ್ಲಿ ಏಕೆ ಹರಿದು ಹಾಕುತ್ತಿದ್ದರು..? ಅದನ್ನು ನೋಡಿದ ಪ್ರಚಾರಕರೊಬ್ಬರು ಸಂಗ್ರಹಿಸಿ 36 ವರ್ಷದ ಶ್ರೀ ನರೇಂದ್ರ ಮೋದಿಯವರ ಯೋಚನೆಗಳನ್ನು ಸಾಕ್ಷಿಭಾವ್ ಹೆಸರಲ್ಲಿ ಪುಸ್ತಕವಾಗಿ ಪ್ರಕಟಿಸಿದರು….ಇದರ ಮಾಹಿತಿ ಇಲ್ಲಿದೆ.

 

ವಾಕ್ಯದಲ್ಲಿ ಹೇಳಲಾಗದ್ದನ್ನು ಕವಿತೆ ಹೇಳುತ್ತದೆ..”

ಶ್ರೀ ನರೇಂದ್ರ ಮೋದಿ ಅವರ ಕವಿತೆ , ತಾಯಿನಾಡಿನ ಬಗ್ಗೆ, ದೇಶಪ್ರೇಮ ಬಗ್ಗೆ ಗುಜರಾತಿಯಲ್ಲಿದೆ…
 

ಕಲೆ, ಸಂಗೀತ, ಮತ್ತು ಸಾಹತ್ಯ ರಾಜ್ಯಗಳಿಗೆ ಸೀಮಿತವಲ್ಲ. ಸರಕಾರಕ್ಕೆ ಸೀಮಿತವಲ್ಲ. ಇವುಗಳನ್ನು , ಕಲಾವಿದರನ್ನು ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು.”

ಇದು ಮೋದಿ ಅವರ ಸಂಸ್ಕೃತಿ ಬಗ್ಗೆ ಕಾಳಜಿ ತೋರಿಸುತ್ತದೆ.  ಇವರು ತುರ್ತುಪರಿಸ್ಥಿತಿ ವಿರೋಧಿಯಾಗಿದ್ದರು. ಇವರ ಶಬ್ದಗಳು, ಬರಹಗಳು, ಪತ್ರಗಳು – ಹೊಸ ಚಿಂತನೆಗಳು. ಪ್ರಸಿದ್ದ ಕಲಾವಿದರ ಸಂವಾದ ನಿಮಗೆ ಖುಷಿನೀಡಬಹುದು.

ಕವಿತೆ ಮೂಲಕ ನವರಾತ್ರಿ ಆಚರಣೆಯ ಸುಂದರ ಕ್ಷಣಗಳು

ಶ್ರೀ ನರೇಂದ್ರ ಮೋದಿ ಅವರ ಹಾಡಿಗೆ ಪಾರ್ಥಿ ಗೋಯಲ್ ಸ್ವನೀಡಿದ್ದಾರೆl
 

ಕವಿತೆ ಮೂಲಕ ನವರಾತ್ರಿ ಆಚರಣೆಯ ಸುಂದರ ಕ್ಷಣಗಳು

ನವರಾತ್ರಿ ಕುರಿತಾಗಿ ಶ್ರೀ ನರೇಂದ್ರ ಮೋದಿ ಬರೆದ ಕವಿತೆ