ಮನಮೋಹಕ ಬರಹಗಾರ. ಕವಿ. ಮತ್ತು ಸಂಸ್ಕೃತಿಯ ಅತೀವ ಗೌರವಿಸುವ ಅನನ್ಯ ವ್ಯಕ್ತಿತ್ವ – ಶ್ರೀ ನರೇಂದ್ರ ಮೋದಿ ಕುರಿತಾಗಿ ಸಂಕ್ಷಿಪ್ತವಾಗಿ ಹೀಗನ್ನಬಹುದು. ಸಮಯದ ಪರಿಮಿತಿಯ ತಮ್ಮ ದಿನಚರಿ ನಡುವೆ ಅವರು ಯೋಗಾ, ಬರವಣಿಗೆ, ಜನರಜೊತೆ ಬೆರೆಯುವಿಕೆ ಮತ್ತು ಸಾಮಾಜಿಕ ತಾಣದಲ್ಲಿ ಸಂವಹನ ನಡೆಸುವ ಹವ್ಯಾಶ ಬೆಳೆಸಿಕೊಂಡಿದ್ದಾರೆ. ಅವರ ಟ್ವೀಟ್ ಗಳು ಅತ್ಯಂತ ಲೋಕಪ್ರಿಯವಾಗಿದೆ. ತಮ್ಮ ಬಾಲ್ಯ ಕಾಲದಿಂದಲೇ ಬರಹ ಅವರ ಗೆಳೆಯ. ಇಂದಿನ 24*7 ಸುದ್ದಿ ನೀಡುವ ಕಾಲಘಟ್ಟದಲ್ಲಿ ಮೋದಿ ನೆಲೆಬೆಲೆ ಹೆಚ್ಚಲು ಅವರ ಸಮಕಾಲೀನ ಚಿಂತೆ ಕಾರಣವಾಗಿದೆ.
|
||
|
||
ತುರ್ತುಪರಿಸ್ಥಿತಿಕಾಲದ ಗುಜರಾತಿನ ಕತ್ತಲೆ ದಿನಗಳ ಕ್ಷಕಿರಣ, ಸಾಮಾಜಿಕ ಸಮಭಾವ ಕುರಿತು, ಶ್ರೀನರೇಂದ್ರ ಮೋದಿ ಅವರ ಅಭಿಪ್ರಾಯ ಓದಿ , ಮುಂದಿನ ತಲೆಮಾರಿಗೆ ಹಸಿರು ನಾಡಿನ ಕೊಡುಗೆ ಹೇಗೆ ನೀಡಬಹುದೆಂಬ ಚಿಂತನೆಗೆ ಪ್ರಮುಖ ಅಂಶ ಇಲ್ಲಿದೆ…. | ||
|
||
|
||
ಶ್ರೀ ನರೇಂದ್ರ ಮೋದಿ ಅವರ ಕವಿತೆ , ತಾಯಿನಾಡಿನ ಬಗ್ಗೆ, ದೇಶಪ್ರೇಮ ಬಗ್ಗೆ ಗುಜರಾತಿಯಲ್ಲಿದೆ… | ||
|
||
ಇದು ಮೋದಿ ಅವರ ಸಂಸ್ಕೃತಿ ಬಗ್ಗೆ ಕಾಳಜಿ ತೋರಿಸುತ್ತದೆ. ಇವರು ತುರ್ತುಪರಿಸ್ಥಿತಿ ವಿರೋಧಿಯಾಗಿದ್ದರು. ಇವರ ಶಬ್ದಗಳು, ಬರಹಗಳು, ಪತ್ರಗಳು – ಹೊಸ ಚಿಂತನೆಗಳು. ಪ್ರಸಿದ್ದ ಕಲಾವಿದರ ಸಂವಾದ ನಿಮಗೆ ಖುಷಿನೀಡಬಹುದು. | ||
|
||
ಶ್ರೀ ನರೇಂದ್ರ ಮೋದಿ ಅವರ ಹಾಡಿಗೆ ಪಾರ್ಥಿ ಗೋಯಲ್ ಸ್ವನೀಡಿದ್ದಾರೆl | ||
|
||