The path shown by Yogi Ji is not about 'Mukti' but about 'Antaryatra' : PM
India's spirituality is India's strength: PM
It is unfortunate that some people link 'Adhyatma' with religion: PM Modi
Once an individual develops an interest in Yoga and starts diligently practicing it, it will always remain a part of his or her life: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಭಾರತೀಯ ಯೋಗೋದ ಸತ್ಸಂಗ ಸಮಾಜದ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ದೆಹಲಿಯ ವಿಜ್ಞಾನ ಭವನದಲ್ಲಿ ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಸ್ವಾಮಿ ಪರಮಹಂಸ ಯೋಗಾನಂದರನ್ನು ಶ್ಲಾಘಿಸಿದರು ಮತ್ತು ಅವರು ತೋರಿದ್ದು ಮುಕ್ತಿ ಮಾರ್ಗವಲ್ಲ ಬದಲಾಗಿ ಅಂತರ್ಯಾತ್ರ ಎಂದು ಹೇಳಿದರು.

ಸ್ವಾಮಿ ಪರಮಹಂಸ ಯೋಗಾನಂದರು ತಮ್ಮ ಸಂದೇಶವನ್ನು ಸಾರಲು ಭಾರತದ ತೀರವನ್ನು ಬಿಟ್ಟರೂ ಅವರು ಸದಾ ಭಾರತದೊಂದಿಗೆ ಸಂಪರ್ಕ ಹೊಂದಿದ್ದರು ಎಂದರು.

ಭಾರತದ ಆಧ್ಯಾತ್ಮಿಕತೆಯೇ ಅದರ ಬಲ ಎಂದ ಪ್ರಧಾನಮಂತ್ರಿಯವರು, ಕೆಲವು ಜನರು ಆಧ್ಯಾತ್ಮಿಕತೆಯನ್ನು ಧರ್ಮದೊಂದಿಗೆ ಸಂಪರ್ಕಿಸುತ್ತಿದ್ದಾರೆ ಇದು ದುರ್ದೈವ, ಈ ಎರಡೂ ಬೇರೆ ಬೇರೆ ಎಂದರು.

Click here to read full text speech