ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ‘ನಾರಿ ಶಕ್ತಿ’ಯ ಸ್ಫೂರ್ತಿಗೆ ಗೌರವ ವಂದನೆ ಸಲ್ಲಿಸಿದ್ದಾರೆ.
“ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಾರಿಶಕ್ತಿಯ ಅದಮ್ಯ ಚೇತನ, ನಿರ್ಣಯ ಮತ್ತು ಸಮರ್ಪಣೆಗೆ ಗೌರವದಿಂದ ವಂದಿಸುತ್ತೇನೆ.
ಭಾರತ ಸರ್ಕಾರದ ವಿವಿಧ ಉಪಕ್ರಮಗಳು, ನಾರಿ ಶಕ್ತಿಗೆ ಸಂಬಂಧಿಸಿದಂತೆ ಅವರ ಸಬಲೀಕರಣ, ಸ್ವಾವಲಂಬನೆ ಮತ್ತು ಸಾಮಾಜಿಕ ಸಮಾನತೆಯನ್ನು ಬಯಸುತ್ತವೆ.
ಸ್ವಚ್ಛ ಭಾರತದ ನಿಟ್ಟಿನಲ್ಲಿ ಶ್ರಮಿಸಿದ ಮಹಿಳಾ ಸರಪಂಚರು ಮತ್ತು ಮತ್ತು ಆ ದಿಕ್ಕಿನಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಲು ನಾನು ಎದಿರು ನೋಡುತ್ತಿದ್ದೇನೆ.” ಎಂದು ಪ್ರಧಾನಿ ತಿಳಿಸಿದ್ದಾರೆ.
Saluting the indomitable spirit, determination & dedication of Nari Shakti on International Women's Day.
— Narendra Modi (@narendramodi) March 8, 2017
GoI’s various initiatives seek to facilitate economic empowerment, self-reliance & social equality as far as Nari Shakti is concerned.
— Narendra Modi (@narendramodi) March 8, 2017
Looking forward to addressing a conclave of women Sarpanchs & honouring trailblazers who have worked towards a Swachh Bharat. #MyCleanIndia
— Narendra Modi (@narendramodi) March 8, 2017