ಮಂಗಳವಾರ ಲೋಕಸಭೆಯಲ್ಲಿ , ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುಪಿಎ ಅವಧಿಯಲ್ಲಿ, 2 ಜಿ, ಕಲ್ಲಿದ್ದಲು , ಆಗಸ್ಟಾ ವೆಸ್ಟ್ಲ್ಯಾಂಡ್ ಮುಂತಾದ ವಿವಿಧ ಹಗರಣಗಳ ಬಗ್ಗೆ ಉಲ್ಲೇಖಿಸಿದರು . " ಹಿಂದೆ ಜನರು ಎಷ್ಟು ಹಣ ಹೋಗಿದೆ ಎಂದು ಕೇಳುತ್ತಿದ್ದರು ಈಗ ಜನರು ಎಷ್ಟು ಹಣ ವ್ಯವಸ್ಥೆಗೆ ಮರಳಿ ಬಂದಿದೆ ಎಂದು ಕೇಳುತ್ತಿದ್ದಾರೆ . ಇದು ಸರಿಯಾದ ಕ್ರಮ " ಎಂದು ಅವರು ಹೇಳಿದರು.
Login or Register to add your comment