ಬ್ರಿಕ್ಸ್ ಭಾರತದ ಅಧ್ಯಕ್ಷತೆಯಲ್ಲಿ ಗೋವಾ ಶೃಂಗಸಭೆಗೂ ಮುನ್ನ ಈ ಕೆಳಕಂಡ ಕಾರ್ಯಕ್ರಮಗಳು ನಡೆದಿದ್ದವು ಎಂಬುದನ್ನು ನಾವು ತಿಳಿಸಬಯಸುತ್ತೇವೆ

ಸಚಿವರು ಮತ್ತು ಸಂಸದೀಯ ಪಟುಗಳ ಸಭೆಗಳು

  1. ಬ್ರಿಕ್ಸ್ ಮಹಿಳಾ ಸಂಸದೀಯಪಟುಗಳ ವೇದಿಕೆ (2016ರ ಆಗಸ್ಟ್ 20-21 ಜೈಪುರ)
  2. ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ (15-16 ಸೆಪ್ಟೆಂಬರ್2016, ದಹಲಿ)
  3. ಬ್ರಿಕ್ಸ್ ಕೃಷಿ ಸಚಿವರುಗಳ ಸಭೆ (23 ಸೆಪ್ಟೆಂಬರ್ 2016, ನವದೆಹಲಿ)
  4. ಬ್ರಿಕ್ಸ್ ವಿಕೋಪ ನಿರ್ವಹಣೆ ಸಚಿವರುಗಳ ಸಭೆ(22-23 ಆಗಸ್ಟ್ 2016, ಉದಯಪುರ) 
  5. ಬ್ರಿಕ್ಸ್ ಶಿಕ್ಷಣ ಸಚಿವರ ಸಭೆ (30 ಸೆಪ್ಟೆಂಬರ್ 2016, ನವದೆಹಲಿ) 
  6. ಬ್ರಿಕ್ಸ್ ಪರಿಸರ ಸಚಿವರುಗಳ ಸಭೆ  (16 ಸೆಪ್ಟೆಂಬರ್ 2016, ಗೋವಾ) 
  7. ಬ್ರಿಕ್ಸ್ ಹಣಕಾಸು ಸಚಿವರ ಮತ್ತು ಸೆಂಟ್ರಲ್ ಬ್ಯಾಂಕ್ ಗೌರ್ನರ್ ಗಳ ಸಭೆ(14 ಏಪ್ರಿಲ್ 2016, ವಾಷಿಂಗ್ಟನ್; 14 ಅಕ್ಟೋಬರ್ 2016, ಗೋವಾ) 
  8. ಬ್ರಿಕ್ಸ್ ವಿದೇಶಾಂಗ ವ್ಯವಹಾರಗಳ/ಯು.ಎನ್.ಜಿ.ಎ. ಅಂಚಿನಲ್ಲಿ ಅಂತಾರಾಷ್ಟ್ರೀಯ ಬಾಂಧವ್ಯ ಸಚಿವರ ಸಭೆ (20 ಸೆಪ್ಟೆಂಬರ್ 2016, ನ್ಯೂಯಾರ್ಕ್) 
  9. ಬ್ರಿಕ್ಸ್ ಆರೋಗ್ಯ ಸಚಿವರುಗಳ ಮತ್ತು 69ನೇ ವಿಶ್ವ ಆರೋಗ್ಯ ಸಭೆಯ ಕರೆಯ ಮೇರೆಗೆ ಭೋಜನಕೂಟದ ಸಭೆ(24 ಮೇ 2016, ಜೀನೀವಾ) 
  10. ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರುಗಳ ಸಭೆ  (9 ಜೂನ್ 2016 ಜೀನಿವಾದ ಐ.ಎಲ್.ಓ. ಸಭೆಯ ನಿಟ್ಟಿನಲ್ಲಿ; 27-28 ಸೆಪ್ಟೆಂಬರ್ 2016, ಆಗ್ರಾ) 
  11. 4ನೇ ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯ ಸಚಿವಮಟ್ಟದ ಸಭೆ(8 ಅಕ್ಟೋಬರ್ 2016, ಜೈಪುರ) 
  12. ಬ್ರಿಕ್ಸ್ ವಾಣಿಜ್ಯ ಸಚಿವರುಗಳ ಸಭೆ(13 ಅಕ್ಟೋಬರ್ 2016, ನವದೆಹಲಿ) 

ಕಾರ್ಯಗುಂಪುಗಳ/ಹಿರಿಯ ಅಧಿಕಾರಿಗಳ/ತಾಂತ್ರಿಕ ಗುಂಪುಗಳ/ತಜ್ಞರ ಗುಂಪಿನ ಸಭೆ

  1. ಕೃಷಿ ಕುರಿತ ಬ್ರಿಕ್ಸ್ ಕಾರ್ಯ ಗುಂಪಿನ ಸಭೆ(22 ಸೆಪ್ಟೆಂಬರ್ 2016, ನವದೆಹಲಿ) 
  2. ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆಯ ತಜ್ಞರ ಸಭೆಗಳು(27-28 ಜೂನ್ 2016, ನವದೆಹಲಿ; 21 ಸೆಪ್ಟೆಂಬರ್ 2016, ನವದೆಹಲಿ) 
  3. ಬ್ರಿಕ್ಸ್ಭ್ರಷ್ಟಾಚಾರ ನಿಗ್ರಹದಹಿರಿಯ ಅಧಿಕಾರಿಗಳ ಸಭೆ   (16 ಮಾರ್ಚ್ 2016 ಓ.ಇ.ಸಿ.ಡಿ. ಲಂಚ ವಿರೋಧಿ ಸಮಾವೇಶದ ನಿಟ್ಟಿನಲ್ಲಿ ಪ್ಯಾರಿಸ್ ನಲ್ಲಿ; 8 ಜೂನ್ 2016 2ನೇ ಜಿ 20 ಎ.ಸಿ.ಡಬ್ಲ್ಯು.ಜಿ. ಸಭೆ, ಲಂಡನ್.) 
  4. ಮಾದಕದ್ರವ್ಯ ವಿರೋಧಿ ಕಾರ್ಯ ಗುಂಪಿನ ಸಭೆ(8 ಜುಲೈ 2016, ನವದೆಹಲಿ) 
  5. ಅಂತರರಾಷ್ಟ್ರೀಯ ಕಾನೂನು ವೇದಿಕೆಯ ಸಭೆಯ ನಿಟ್ಟಿನಲ್ಲಿ ಬ್ರಿಕ್ಸ್ ಸ್ಪರ್ಧಾ ಪ್ರಾಧಿಕಾರಗಳ ಸಭೆ (19 ಮೇ 2016, ಸೇಂಟ್ಪೀಟರ್ಸ್ ಬರ್ಗ್, ರಷ್ಯಾ) 
  6. ಆರ್ಥಿಕ ಮತ್ತು ವಾಣಿಜ್ಯ ವಿಷಯಗಳ ಕುರಿತ ಬ್ರಿಕ್ಸ್ ಸಂಪರ್ಕ ಗುಂಪಿನ ಸಭೆ   (ಸಿಜಿ.ಇ.ಟಿ.ಐ.) (12 ಏಪ್ರಿಲ್ 2016, ನವದೆಹಲಿ; 29 ಜುಲೈ 2016, ಆಗ್ರಾ; 12 ಅಕ್ಟೋಬರ್ 2016,ನವದೆಹಲಿ) 
  7. ಭಯೋತ್ಪಾದನೆ ನಿಗ್ರಹ ಕುರಿತ ಕಾರ್ಯ ಗುಂಪಿನ ಸಭೆ (14 ಸೆಪ್ಟೆಂಬರ್ 2016, ನವದೆಹಲಿ) 
  8. ವಿಶ್ವ ಕಸ್ಟಂಸ್ ಸಂಘಟನೆಯ ಸಮಾವೇಶದ ನಿಟ್ಟಿನಲ್ಲಿ ಬ್ರಿಕ್ಸ್ ಕಸ್ಟಮ್ಸ್ ಸಂಸ್ಥೆಗಳ ಸಭೆ (11-16 ಜುಲೈ 2016, ಬ್ರುಸೆಲ್ಸ್) 
  9. ಬ್ರಿಕ್ಸ್ ಕಸ್ಟಮ್ಸ್ ಆಡಳಿತದ ಮುಖ್ಯಸ್ಥರ ಸಭೆ  (15-16 ಅಕ್ಟೋಬರ್ 2016, ಗೋವಾ) 
  10. ಬ್ರಿಕ್ಸ್ ಅಭಿವೃದ್ಧಿ ಪಾಲುದಾರಿಕೆ ಆಡಳಿತದ ಸಭೆ (ಡಿಪಿಎ) ಮತ್ತು ಭಾರತೀಯ ಅಭಿವೃದ್ಧಿ ನಿಗಮಗಳ ಒಕ್ಕೂಟ (ಎಫ್.ಐ.ಡಿ.ಸಿ.) (6-7 ಆಗಸ್ಟ್ 2016, ನವದೆಹಲಿ) 
  11. ಶಿಕ್ಷಣದ ಕುರಿತಬ್ರಿಕ್ಸ್ ಹಿರಿಯ ಅಧಿಕಾರಿಗಳ ಸಭೆ(29 ಸೆಪ್ಟೆಂಬರ್ 2016, ನವದೆಹಲಿ) 
  12. ಬ್ರಿಕ್ಸ್ ವಿಶ್ವವಿದ್ಯಾಲಯಗಳ ಲೀಗ್ ಸದಸ್ಯರ ಪ್ರಥಮ ಸಭೆ (2 ಏಪ್ರಿಲ್ 2016, ಬೀಜಿಂಗ್) 
  13. ಇಂಧನ ಕ್ಷಮತೆಗಾಗಿ ಇಂಧನ ಉಳಿತಾಯ ಮತ್ತು ಸುಧಾರಣೆಯ ಕಾರ್ಯ ಗುಂಪಿನ ಸಭೆ(4-5 ಜುಲೈ 2016, ವಿಶಾಖಪಟ್ಟಣಂ) 
  14. ಉದ್ಯೋಗದ ಕಾರ್ಯ ಗುಂಪಿನ ಸಭೆ(27-28 ಜುಲೈ 2016, ಹೈದ್ರಾಬಾದ್). 
  15. ಪರಿಸರ ಕುರಿತ ಬ್ರಿಕ್ಸ್ ಕಾರ್ಯಗುಂಪಿನ ಸಭೆ(15 ಸೆಪ್ಟೆಂಬರ್ 2016, ಗೋವಾ) 
  16. ವಿದೇಶಾಂಗ ನೀತಿ ಕುರಿತಬ್ರಿಕ್ಸ್ ಮಾತುಕತೆ (25-26 ಜುಲೈ 2016, ಪಟಣಾ). 
  17. ಏಕ್ಸ್ ಪೋರ್ಟ್ ಕ್ರೆಡಿಟ್ ಸಂಸ್ಥೆಗಳ ಮುಖ್ಯಸ್ಥರ ಸಭೆ (ಇ.ಸಿ.ಎ.ಗಳು) (13 ಅಕ್ಟೋಬರ್ 2016, ನವದೆಹಲಿ) 
  18. ಎಫ್.ಎ.ಟಿ.ಎಫ್. ನಿಟ್ಟಿನಲ್ಲಿಬ್ರಿಕ್ಸ್ ಹಣಕಾಸು ಅಧಿಕಾರಿಗಳ6ನೇ ಅನೌಪಚಾರಿಕ ಸಭೆ  (16 ಫೆಬ್ರವರಿ 2016, ಪ್ಯಾರಿಸ್) 
  19. ಎಫ್.ಎ.ಟಿ.ಎಫ್. ನಿಟ್ಟಿನಲ್ಲಿ ಬ್ರಿಕ್ಸ್ ಹಣಕಾಸು ಅಧಿಕಾರಿಗಳ 7ನೇ ಅನೌಪಚಾರಿಕ ಸಭೆ (18-24 ಜೂನ್ 2016, ಬುಸನ್, ರೂಕ್) 
  20. ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಗಳ ತಾಂತ್ರಿಕ ಗುಂಪಿನ ಸಭೆ (10-11 ಮಾರ್ಚ್ 2016, ಉದಯಪುರ) 
  21. ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಗಳ ಕಾರ್ಯ ಗುಂಪಿನ ಸಭೆ (28-29 ಜುಲೈ 2016, ಮುಂಬಯಿ) 
  22. ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಗಳ ಕಾರ್ಯ ಗುಂಪಿನ ಸಭೆ (ಸ್ಥಳೀಯ ಕರೆನ್ಸಿಯ ಫೈನಾನ್ಸಿಂಗ್ ಕುರಿತು) (14 ಅಕ್ಟೋಬರ್ 2016, ಗೋವಾ) 
  23. ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಗಳ ಕಾರ್ಯ ಗುಂಪಿನ ಸಭೆ (ನಾವಿನ್ಯ ಫೈನಾನ್ಸಿಂಗ್ ಕುರಿತು)(14 ಅಕ್ಟೋಬರ್ 2016, ಗೋವಾ) 
  24. ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆಯ ವಾರ್ಷಿಕ ಸಭೆ (15 ಅಕ್ಟೋಬರ್ 2016, ಗೋವಾ) 
  25. ಎನ್.ಡಿ.ಬಿ. ಯೊಂದಿಗೆಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ  (15-16 ಅಕ್ಟೋಬರ್ 2016, ಗೋವಾ) 
  26. ಬ್ರಿಕ್ಸ್ ಎನ್.ಡಿ.ಬಿ. ಆಡಳಿತ ಮಂಡಳಿಯ ಪ್ರಥಮ ವಾರ್ಷಿಕ ಸಭೆ (20 ಜುಲೈ 2016, ಶಾಂಘೈ) 
  27. ಬ್ರಿಕ್ಸ್ ಅನಿಶ್ಚಿತ ಮೀಸಲು ಸಿದ್ಧತೆಯ ಕಾರ್ಯ ಗುಂಪಿನ ಸಭೆ(25 ಫೆಬ್ರವರಿ 2016, ಶಾಂಘೈ) 
  28. ಬ್ರಿಕ್ಸ್ ಅನಿಶ್ಚಿತ ಮೀಸಲು ಸಿದ್ಧತೆಯ ಸ್ಥಾಯಿ ಸಮಿತಿ 2ನೇ ಸಭೆ  (26 ಫೆಬ್ರವರಿ 2016, ಶಾಂಘೈ) 
  29. 2ನೇ ಬ್ರಿಕ್ಸ್ ಅನಿಶ್ಚಿತ ಮೀಸಲು ಸಿದ್ಧತೆಯ ಆಡಳಿತ ಮಂಡಳಿ ಸಭೆ (6 ಅಕ್ಟೋಬರ್ 2016, ವಾಷಿಂಗ್ಟನ್) 
  30. ಭೂವ್ಯೋಮ ತಂತ್ರಜ್ಞಾನ ಮತ್ತು ಆನ್ವಯಿಕಗಳ ಬ್ರಿಕ್ಸ್ ಕಾರ್ಯಗುಂಪಿನ ಸಭೆ  (2 ಮಾರ್ಚ್ 2016, ನೋಯಿಡಾ) 
  31. ಭೌದ್ಧಿಕ ಆಸ್ತಿ ಕಚೇರಿಗಳ ಮುಖ್ಯಸ್ಥರ 6ನೇ ಸಭೆ (ಎಚ್.ಐ.ಪಿ.ಓ) (20-22 ಜೂನ್ 2016, ಮಾಸ್ಕೋ) 
  32. ಬ್ರಿಕ್ಸ್ ಜಾಲದ ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯ ಸಭೆ (ಐ.ಜಿ.ಬಿ) (27 ಸೆಪ್ಟೆಂಬರ್ 2016, ಮುಂಬೈ) 
  33. ಬ್ರಿಕ್ಸ್ ರೈಲ್ವೆ ತಜ್ಞರ ಸಭೆ(29 ಏಪ್ರಿಲ್ 2016, ಲಖನೌ; 14-15 ಜುಲೈ 2016, ಸಿಕಂದರಾಬಾದ್) 
  34. ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯ ಕುರಿತ6ನೇ ಬ್ರಿಕ್ಸ್ ಹಿರಿಯ ಅಧಿಕಾರಿಗಳ ಸಭೆ   (7 ಅಕ್ಟೋಬರ್ 2016, ಜೈಪುರ) 
  35. ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯ ಹೂಡಿಕೆ ಕಾರ್ಯ ಗುಂಪಿನ ಸಭೆ   (6 ಅಕ್ಟೋಬರ್ 2016, ಜೈಪುರ) 
  36. ಬ್ರಿಕ್ಸ್ ಖಗೋಳ ವಿಜ್ಞಾನದ ಕಾರ್ಯ ಗುಂಪಿನ 2ನೇ ಸಭೆ(8 ಸೆಪ್ಟೆಂಬರ್ 2016, ಎಕಟೆರಿನ್ಬರ್ಗ್) 
  37. ಬ್ರಿಕ್ಸ್ ರಾಷ್ಟ್ರಗಳ ಪ್ರಥಮ ಫೋಟೋನಿಕ್ಸ್ ಸಮಾವೇಶ (30-31 ಮೇ 2016, ಮಾಸ್ಕೋ) 
  38. “ನೈಸರ್ಗಿಕ ವಿಪತ್ತುಗಳ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆ ” ಕುರಿತು ಬ್ರಿಕ್ಸ್ ಅಧಿಕಾರಿಗಳೊಳಗೆ ತಜ್ಞತೆಯ 2ನೇ ಸಭೆ  (26 ಆಗಸ್ಟ್ 2016, ಸೇಂಟ್ –ಪೀಟರ್ಸ್ ಬರ್ಗ್) 
  39. ಬ್ರಿಕ್ಸ್ ಶೇರ್ಪಾಗಳು ಹಾಗೂ ಸೋಸ್-ಶೇರ್ಪಾಗಳ ಸಭೆ (29-30 ಏಪ್ರಿಲ್ 2016, ಜೈಪುರ; 5-6 ಆಗಸ್ಟ್ 2016, ಭೋಪಾಲ್; 2-3 ಸೆಪ್ಟೆಂಬರ್ 2016, ಹಾಂಗ್ ಝೌ; 8-10 ಅಕ್ಟೋಬರ್2016, ನವದೆಹಲಿ; 12-13 ಅಕ್ಟೋಬರ್2016, ಗೋವಾ) 
  40. ಬ್ರಿಕ್ಸ್ ರಾಷ್ಟ್ರೀಯ ಅಂಕಿಸಂಖ್ಯೆ ಸಂಸ್ಥೆಗಳ ತಾಂತ್ರಿಕ ಮಟ್ಟದ ಸಭೆ(24-26 ಫೆಬ್ರವರಿ 2016, ನವದೆಹಲಿ) 
  41. ಬ್ರಿಕ್ಸ್ ವರಿಷ್ಠ ಲೆಕ್ಕಪರಿಶೋಧನಾ ಸಂಸ್ಥೆಗಳ ಮುಖ್ಯಸ್ಥರ ಸಭೆ(24 ಜೂನ್ 2016, ಬೀಜಿಂಗ್) 

ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳು

  1. ಬ್ರಿಕ್ಸ್ ಶೈಕ್ಷಣಿಕ ವೇದಿಕೆ(19-22 ಸೆಪ್ಟೆಂಬರ್ 2016, ಗೋವಾ) 
  2. ಬ್ರಿಕ್ಸ್ಚಿಂತಕರ ಚಾವಡಿ ಮಂಡಳಿಯ ಸಭೆ(23 ಸೆಪ್ಟೆಂಬರ್ 2016, ನವದೆಹಲಿ) 
  3. ಬ್ರಿಕ್ಸ್ನಾಗರಿಕ ವೇದಿಕೆ(3-4 ಅಕ್ಟೋಬರ್ 2016, ನವದೆಹಲಿ) 
  4. ಬ್ರಿಕ್ಸ್ಡಿಜಿಟಲ್ ಸಮಾವೇಶ(28-29 ಏಪ್ರಿಲ್ 2016, ನವದೆಹಲಿ) 
  5. ಅಂತಾರಾಷ್ಟ್ರೀಯ ಪಂಚಾಯಿತಿ ವ್ಯವಸ್ಥೆ ಕುರಿತ ಕಾರ್ಯಾಗಾರ.(27 ಆಗಸ್ಟ್  2016, ನವದೆಹಲಿ) 
  6. ಬ್ರಿಕ್ಸ್ ನಲ್ಲಿ  ಬಾಂಡ್ ಮಾರ್ಕೆಟ್ ಅಭಿವೃದ್ಧಿಯ ಸವಾಲುಗಳು ಕುರಿತ ವಿಚಾರ ಸಂಕಿರಣ  (27 ಸೆಪ್ಟೆಂಬರ್ 2016, ಮುಂಬೈ) 
  7. ಬ್ರಿಕ್ಸ್ ಆರ್ಥಿಕ ವೇದಿಕೆ(13-14 ಅಕ್ಟೋಬರ್ 2016, ಗೋವಾ) 
  8. ಬ್ರಿಕ್ಸ್ಹಣಕಾಸು ವೇದಿಕೆ (15 ಅಕ್ಟೋಬರ್ 2016, ಗೋವಾ) 
  9. ಬ್ರಿಕ್ಸ್ ರಾಷ್ಟ್ರಗಳ ಹಣ ಪೂರಣ ಕುರಿತ ಕಾರ್ಯಾಗಾರ(19 ಸೆಪ್ಟೆಂಬರ್ 2016, ಮುಂಬೈ) 
  10. ದೀರ್ಘಕಾಲೀನ ಮೂಲಸೌಕರ್ಯ ಹಣಕಾಸು ಮತ್ತು ಪಿಪಿಪಿ ಉತ್ತಮ ಪದ್ಧತಿಗಳು ಕುರಿತ ವಿಚಾರ ಸಂಕಿರಣ(22 ಸೆಪ್ಟೆಂಬರ್ 2016, ನವದೆಹಲಿ) 
  11. ಹೂಡಿಕೆಯ ಹರಿವಿನ ಕಾರ್ಯಾಗಾರ(13 ಅಕ್ಟೋಬರ್ 2016, ಮುಂಬೈ) 
  12. ಬ್ರಿಕ್ಸ್ಕರಕುಶಲ ಕರ್ಮಿಗಳ ವಿನಿಮಯ ಕಾರ್ಯಕ್ರಮ(6-15 ಸೆಪ್ಟೆಂಬರ್ 2016, ಜೈಪುರ್) 
  13. ವಾಣಿಜ್ಯ ಒಪ್ಪಂದ ಮತ್ತು ವೈದ್ಯಕೀಯ ಲಭ್ಯತೆ ಕುರಿತ ಕಾರ್ಯಾಗಾರ(23 ಮೇ 2016, ಜಿನೀವಾ) 
  14. ಆರೋಗ್ಯ ನಿಗಾ ವ್ಯವಸ್ಥೆ ಕುರಿತ ಕಾರ್ಯಾಗಾರ(1-2 ಆಗಸ್ಟ್ 2016, ಬೆಂಗಳೂರು) 
  15. ಬ್ರಿಕ್ಸ್ ಜಾಲದ ವಿಶ್ವವಿದ್ಯಾಲಯಗಳ ಪ್ರಥಮ ಸಾಮಾನ್ಯ ಸಮ್ಮೇಳನ(7-8 ಏಪ್ರಿಲ್ 2016, ಎಕಟೆರಿನ್ಬರ್ಗ್, ರಷ್ಯಾ) 
  16. ಕೌಶಲ ಅಭಿವೃದ್ಧಿ ಕುರಿತ ಕಾರ್ಯಾಗಾರ(25-29 ಜುಲೈ 2016, ಮುಂಬೈ) 
  17. ರಫ್ತು ಕ್ರೆಡಿಟ್ ಕುರಿತ ಕಾರ್ಯಾಗಾರ(14 ಅಕ್ಟೋಬರ್ 2016, ಗೋವಾ) 
  18. ಎಂ.ಎಸ್.ಎಂ.ಇ. ಕುರಿತ 2ನೇ ದುಂಡು ಮೇಜಿನ ಸಭೆ ಮತ್ತು ಸೇವೆಗಳ ಕುರಿತ ವಿಚಾರ ಸಂಕಿರಣ(28 ಜುಲೈ 2016, ಆಗ್ರಾ) 
  19. ಎನ್.ಟಿ.ಎಂ. ಮತ್ತು ಸೇವೆಗಳ ಕುರಿತಬ್ರಿಕ್ಸ್ವಿಚಾರ ಸಂಕಿರಣ(11 ಏಪ್ರಿಲ್ 2016, ನವದೆಹಲಿ) 
  20. ಬ್ರಿಕ್ಸ್ ಜಲ ಆಯೋಗ(29-30 ಸೆಪ್ಟೆಂಬರ್ 2016, ಮಾಸ್ಕೋ) 
  21. ಬ್ರಿಕ್ಸ್ಸ್ವಾಸ್ಥ್ಯ ವೇದಿಕೆ(10-11 ಸೆಪ್ಟೆಂಬರ್ 2016, ಬೆಂಗಳೂರು) 
  22. ಬ್ರಿಕ್ಸ್ ನಗರೀಕರಣ ವೇದಿಕೆಯ 3ನೇ ಸಭೆ (14-16 ಸೆಪ್ಟೆಂಬರ್ 2016, ವಿಶಾಖಪಟ್ಟಣಂ) 
  23. ಬ್ರಿಕ್ಸ್ ಮೈತ್ರಿ ನಗರಗಳ ಸಭೆ(14-16 ಏಪ್ರಿಲ್ 2016, ಮುಂಬೈ) 
  24. ಬ್ರಿಕ್ಸ್ ಸ್ಮಾರ್ಟ್ ನಗರಗಳ ಕಾರ್ಯಾಗಾರ(17-19 ಆಗಸ್ಟ್ 2016, ಜೈಪುರ) 

ಬ್ರಿಕ್ಸ್ವಾಣಿಜ್ಯ ಮಂಡಳಿ ಮತ್ತುಬ್ರಿಕ್ಸ್ವಾಣಿಜ್ಯ ವೇದಿಕೆ

  1. ಬ್ರಿಕ್ಸ್ವಾಣಿಜ್ಯ ಮಂಡಳಿ(14 ಅಕ್ಟೋಬರ್ 2016, ನವದೆಹಲಿ; 15 ಅಕ್ಟೋಬರ್ 2016, ಗೋವಾ) 
  2. ಬ್ರಿಕ್ಸ್ನಾಯಕರೊಂದಿಗೆ ಬ್ರಿಕ್ಸ್ ವಾಣಿಜ್ಯ ಮಂಡಳಿ ಸಂವಾದ(16 ಅಕ್ಟೋಬರ್ 2016, ಗೋವಾ) 
  3. ಬ್ರಿಕ್ಸ್ವಾಣಿಜ್ಯ ವೇದಿಕೆ(13 ಅಕ್ಟೋಬರ್ 2016, ನವದೆಹಲಿ) 

ಜನರಿಂದ ಜನರ ಮತ್ತು ವಾಣಿಜ್ಯ ವಿನಿಮಯ

  1. ಬ್ರಿಕ್ಸ್ವಾಣಿಜ್ಯ ಮೇಳ(12-14 ಅಕ್ಟೋಬರ್ 2016, ನವದೆಹಲಿ) 
  2. ಬ್ರಿಕ್ಸ್ಚಲನಚಿತ್ರೋತ್ಸವ(2-6 ಸೆಪ್ಟೆಂಬರ್ 2016, ನವದೆಹಲಿ) 
  3. ಬ್ರಿಕ್ಸ್ಪ್ರವಾಸೋದ್ಯಮ ಸಮಾವೇಶ(1-2 ಸೆಪ್ಟೆಂಬರ್ 2016, ಖಜುರಾಹೋ) 
  4. ಬ್ರಿಕ್ಸ್ ಯು-17 ಫುಟ್ಬಾಲ್ ಪಂದ್ಯಾವಳಿ(5-15 ಅಕ್ಟೋಬರ್ 2016, ದೆಹಲಿ-ಗೋವಾ) 
  5. ಬ್ರಿಕ್ಸ್ಯುವ ರಾಜತಾಂತ್ರಿಕರ ವೇದಿಕೆ(3-6 ಸೆಪ್ಟೆಂಬರ್ 2016, ಕೋಲ್ಕತ್ತಾ) 
  6. ಬ್ರಿಕ್ಸ್ಯುವ ವಿಜ್ಞಾನಿಗಳ ಸಭೆ(26-30 ಸೆಪ್ಟೆಂಬರ್ 2016, ಬೆಂಗಳೂರು) 
  7. ಬ್ರಿಕ್ಸ್ಯುವ ಶೃಂಗ(1-3 ಜುಲೈ 2016, ಗುವಾಹತಿ) 

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ನ ಮುಂಬರುವ ಕಾರ್ಯಕ್ರಮಗಳ ಬಗ್ಗೆ ಒಂದು ನೋಟ.

  1. ಬ್ರಿಕ್ಸ್ಸಂಸದೀಯ ವೇದಿಕೆ(ಐ.ಪಿ.ಯು. ನಿಟ್ಟಿನಲ್ಲಿ) 
  2. ಬ್ರಿಕ್ಸ್ಇಂಧನ ಸಚಿವರುಗಳ ಸಭೆ
  3. 6ನೇ ಬ್ರಿಕ್ಸ್ ಆರೋಗ್ಯ ಸಚಿವರುಗಳ ಸಭೆ
  4. ಬ್ರಿಕ್ಸ್ದೂರಸಂಪರ್ಕ ಸಚಿವರುಗಳ ಸಭೆ
  5. ಭ್ರಷ್ಟಾಚಾರ ನಿಗ್ರಹ ಕುರಿತಬ್ರಿಕ್ಸ್ಹಿರಿಯ ಅಧಿಕಾರಿಗಳ ಸಭೆ.
  6. ಹಿರಿಯ ಆರೋಗ್ಯ ಅಧಿಕಾರಿಗಳ ಸಭೆ
  7. ಬ್ರಿಕ್ಸ್ ಮಧ್ಯಪ್ರಾಚ್ಯ ಪ್ರತಿನಿಧಿಗಳ ಸಮಾಲೋಚನೆ
  8. ಬ್ರಿಕ್ಸ್ಶೆರ್ಪಾ ಮತ್ತು ಸಾಸ್ ಶೆರ್ಪಾಗಳ ಸಭೆ
  9. ಬ್ರಿಕ್ಸ್ ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆಗಳ ಮುಖ್ಯಸ್ಥರ ಸಭೆ
  10. ಬ್ರಿಕ್ಸ್ತೆರಿಗೆ ಪ್ರಾಧಿಕಾರಗಳ ಮುಖ್ಯಸ್ಥರ ಸಭೆ
  11. ತೆರಿಗೆ ವಿಚಾರಗಳ ಬ್ರಿಕ್ಸ್ತಜ್ಞರ ಸಭೆ
  12. ಐಸಿಟಿ ಸಹಕಾರದ ಮೇಲಿನಬ್ರಿಕ್ಸ್ಕಾರ್ಯಗುಂಪಿನ ಸಭೆ
  13. ಬ್ರಿಕ್ಸ್ ರಫ್ತು ತಜ್ಞನ ಕ್ರಿಡಿಟ್ ಸಂಸ್ಥೆಗಳ ನಡುವೆ2ನೇ ತಾಂತ್ರಿಕ ಕಾರ್ಯಾಗಾರ
  14. ಐ.ಸಿ.ಟಿ. ಮೇಲಿನ ಬಿ2ಬಿ ಸಭೆ ಮತ್ತು ವಸ್ತುಪ್ರದರ್ಶನ
  15. ಬ್ರಿಕ್ಸ್ಮಾಧ್ಯಮ ವೇದಿಕೆ
  16. ಆಂಟಿಮೈಕ್ರೋಬಿಯಲ್ ಪ್ರತಿರೋಧ ಕುರಿತ ಕಾರ್ಯಾಗಾರ(ಎ.ಎಂ.ಆರ್) 
  17. ಔಷಧ ಮತ್ತು ವೈದ್ಯಕೀಯ ಉಪಕರಣ ಕುರಿತ ಕಾರ್ಯಾಗಾರ
  18. ಅಂಟುಜಾಡ್ಯವಲ್ಲದ ರೋಗಗಳ ಕುರಿತ ಕಾರ್ಯಾಗಾರ
  19. ಜನಸಂಖ್ಯೆ ವಿಚಾರಗಳ ಮೇಲಿನ4ನೇ ಬ್ರಿಕ್ಸ್ವಿಚಾರ ಸಂಕಿರಣ
  20. ಟಿಬಿ/ಏಡ್ಸ್ ಕುರಿತ ಕಾರ್ಯಾಗಾರ
  21. ನ್ಯಾನೋ ತಂತ್ರಜ್ಞಾನ ಮತ್ತು ಮೆಟೀರಿಯಲ್ ವಿಜ್ಞಾನ ಕುರಿತ ಕೇಂದ್ರದ ಫೌಂಡೇಷನ್ ಕಾನ್ಫರೆನ್ಸ್
  22. ಬ್ರಿಕ್ಸ್ ರಾಷ್ಟ್ರಗಳ ಮುನ್ನೋಟ ಮತ್ತುವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯ ನೀತಿಯ ಮೇಲಿನ ಸಮಾವೇಶ
  23. ರಾಷ್ಟ್ರಗಳ ಒಡೆತನದ ಉದ್ದಿಮೆಗಳ ಸುಧಾರಣೆ ಮತ್ತು ಆಡಳಿತದಬ್ರಿಕ್ಸ್ ವೇದಿಕೆ
  24. ಸುಸ್ಥಿರ ಜಲ ಅಭಿವೃದ್ಧಿ, ಸಂರಕ್ಷಣೆ ಮತ್ತು ಸಾಮರ್ಥ್ಯ ಕುರಿತ ಕಾರ್ಯಾಗಾರ.
  25. ಬ್ರಿಕ್ಸ್ ಸ್ಥಳೀಯ ಸಂಸ್ಥೆಗಳ ಸಮಾವೇಶ(ಗಮನ: ಆಯವ್ಯಯ)

ಭಾರತ ಬ್ರಿಕ್ಸ್ ಅಧ್ಯಕ್ಷತೆ ವಹಿಸಿದ್ದ ಅವಧಿಯಲ್ಲಿನ ಪ್ರಮುಖ ಉಪಕ್ರಮಗಳು

  1. ಬ್ರಿಕ್ಸ್ಕೃಷಿ ಸಂಶೋಧನಾ ವೇದಿಕೆ
  2. ಬ್ರಿಕ್ಸ್ರೈಲ್ವೆ ಸಂಶೋಧನಾ ಜಾಲ
  3. ಬ್ರಿಕ್ಸ್ಕ್ರೀಡಾ ಮಂಡಳಿ
  4. ಬ್ರಿಕ್ಸ್ಶ್ರೇಣೀಕರಣ ಸಂಸ್ಥೆ
  5. ಬ್ರಿಕ್ಸ್ಆರ್ಥಿಕ ಸಂಶೋಧನೆ ಮತ್ತು ವಿಶ್ಲೇಷಣೆ ಸಂಸ್ಥೆ
  6. ಪರಿಸರ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ
  7. ಬ್ರಿಕ್ಸ್ ಕಸ್ಟಮ್ಸ್ ಸಹಕಾರ ಸಮಿತಿ ಮೇಲಿನ ನಿಯಂತ್ರಣ
  8. ಬ್ರಿಕ್ಸ್ ರಾಷ್ಟ್ರಗಳ ರಾಜತಾಂತ್ರಿಕ ಅಕಾಮಡಿಗಳ ನಡುವೆ ಸಹಕಾರಕ್ಕೆ ತಿಳಿವಳಿಕೆ ಒಪ್ಪಂದ
  9. ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಮತ್ತು ಎನ್.ಡಿ.ಬಿ. ನಡುವೆ ಸಹಕಾರಕ್ಕೆ ಎಂ.ಓ.ಯು.
  10. ಬ್ರಿಕ್ಸ್ಮಹಿಳಾ ಸಂಸದೀಯ ಪಟುಗಳ ವೇದಿಕೆ
  11. ಬ್ರಿಕ್ಸ್ 17 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿ
  12. ಬ್ರಿಕ್ಸ್ವಾಣಿಜ್ಯ ಮೇಳ
  13. ಬ್ರಿಕ್ಸ್ ಚಲನಚಿತ್ರೋತ್ಸವ
  14. ಪ್ರವಾಸೋದ್ಯಮದ ಮೇಲಿನಬ್ರಿಕ್ಸ್ಸಮ್ಮೇಳನ
  15. ಬ್ರಿಕ್ಸ್ ಡಿಜಿಟಲ್ ಸಮ್ಮೇಳನ
  16. ಬ್ರಿಕ್ಸ್ಸ್ವಾಸ್ಥ್ಯ ವೇದಿಕೆ
  17. ಬ್ರಿಕ್ಸ್ಮೈತ್ರಿ ನಗರಗಳ ಸಮಾವೇಶ
  18. ಬ್ರಿಕ್ಸ್ ಸ್ಮಾರ್ಟ್ ಸಿಟಿಗಳ ಕಾರ್ಯಾಗಾರ
  19. 3ನೇಬ್ರಿಕ್ಸ್ ನಗರೀಕರಣ ವೇದಿಕೆ
  20. ಬ್ರಿಕ್ಸ್ಸ್ಥಳೀಯ ಸಂಸ್ಥೆಗಳ ಸಮಾವೇಶ
  21. ಬ್ರಿಕ್ಸ್ಕರಕುಶಲಕರ್ಮಿಗಳ ವಿನಿಮಯ ಕಾರ್ಯಕ್ರಮ
  22. ಬ್ರಿಕ್ಸ್ ಯುವ ವಿಜ್ಞಾನಿಗಳ ಸಮಾವೇಶ
  23. ಯುವ ವಿಜ್ಞಾನಿಗಳಿಗೆ ಬ್ರಿಕ್ಸ್ ನಾವಿನ್ಯ ಕಲ್ಪನೆ ಪ್ರಶಸ್ತಿ
  24. ಬ್ರಿಕ್ಸ್ಆರ್ಥಿಕ ಸಂಶೋಧನಾ ಪ್ರಶಸ್ತಿ