ಒಂದು ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವ ಕೇವಲ ಒಂದು ಕುಟುಂಬಕ್ಕೆ ಸಮರ್ಪಿತವಾಗಿತ್ತು ಎಂದು ಲೋಕ ಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ಉತ್ತರವನ್ನು ನೀಡುತ್ತಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು . ಅವರು ಕಾಂಗ್ರೆಸ್ ಅನ್ನು ಲೋಕಸಭೆಯಲ್ಲಿ ಟೀಕಿಸಿದರು. ತುರ್ತು ವಿಧಿಸಲಾಯಿತು ಮತ್ತು ಲಕ್ಷಾಂತರ ಜನರನ್ನು ಬಂಧಿಸಲಾಯಿತು. " ಕೇವಲ ಜನ ಶಕ್ತಿ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಿತು. ಬಡ ಕುಟುಂಬದಲ್ಲಿ ಜನಿಸಿರುವ ವ್ಯಕ್ತಿ ಭಾರತದ ಪ್ರಧಾನ ಮಂತ್ರಿಯಾಗಲು ಜನ ಶಕ್ತಿಯೇ ಕಾರಣ" " ಎಂದು ಶ್ರೀ ಮೋದಿ ಹೇಳಿಕೆ ನೀಡಿದರು ”