ಲೋಕಸಭೆಯಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಮಂತ್ರಿಗಳ ಉತ್ತರ ನೀಡುತ್ತಾ, ಆಪ್ಟಿಕಲ್ ಫೈಬರ್ ನೆಟ್ವರ್ಕ್ ಭಾರತದ ಹಳ್ಳಿಗಳನ್ನು ಸಂಪರ್ಕಿಸುವ ಕೆಲಸವನ್ನು ಏನ್ ಡಿಎ ಸರ್ಕಾರ ಮಿಷನ್ ಮೋಡ್ ನಲ್ಲಿ ಕೈಗೆತ್ತಿಕೊಂಡಿದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದರು. 2011 ರಿಂದ 2104ರವರೆಗೆ , ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಅಡಿಯಲ್ಲಿ ಕೇವಲ 59 ಹಳ್ಳಿಗಳಿಗೆ ಪ್ರಯೋಜನವಾಯಿತು ಆದರೆ ತುಂಬಾ ಕೊನೆಯ ಹಂತದವರೆಗಿನ ಸಂಪರ್ಕವನ್ನು ಖಾತ್ರಿಗೊಳಿಸಿಲ್ಲ . ಸಂಪಾದನೆಯೆ ಸಂಪೂರ್ಣವಾಗಿ ಕೇಂದ್ರೀಕೃತವಾಗಿತ್ತು . 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ವಿಷಯಗಳು ಬದಲಾದವು . ನಾವು ಸಂಪಾದನೆಯನ್ನು ವಿಕೇಂದ್ರೀಕೃತಗೊಳಿಸಿದೆವು . ಮತ್ತು, ಇಂದು ಕೊನೆಯ ಹಂತದವರೆಗಿನ ಸಂಪರ್ಕದ ಜೊತೆಗೆ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಭಾರತದಾದ್ಯಂತ ಎಪ್ಪತ್ತ ಆರು ಸಾವಿರ ಹಳ್ಳಿಗಳಿಗೆ ವ್ಯಾಪಿಸಿದೆ ಎಂದು ಶ್ರೀ ಮೋದಿ ಹೇಳಿದರು "
Login or Register to add your comment