ಉತ್ತರ ಪ್ರದೇಶ ದ ಲಕಿಮ್ ಪುರ್ ದಲ್ಲಿ ಸಾರ್ವಜನಿಕ ಸಭೆಯಲ್ಲಿ ಸಂಬೋಧಿಸುತ್ತಾ, ರಾಜ್ಯ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಮಾಡಿದ ಪ್ರಗತಿಯ ಬಗ್ಗೆ ತಿಳಿಸಿಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು . ಚುನಾವಣೆ ಕಾರಣ , ಯುಪಿ ಸರ್ಕಾರ ಲಕ್ನೋ ಮೆಟ್ರೋ ಅಪೂರ್ಣ ಕಟ್ಟಡ ನಿರ್ಮಾಣವನ್ನು ಉದ್ಘಾಟಿಸಿದರು ಎಂದು ಆರೋಪಿಸಿದರು ."ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ , ಯುಪಿ ಸರ್ಕಾರ ಲಕ್ನೋ ಅಪೂರ್ಣ ಮೆಟ್ರೋ ಕೆಲಸವನ್ನು ಉದ್ಘಾಟಿಸಿದ್ದಾರೆ ! ಲಕ್ನೋಗೆ ಬರಲು ಅಖಿಲೇಶ್ ಜಿ ಅವರನ್ನು ಆಮಂತ್ರಿಸಿ , ನಾನು ಅಲ್ಲಿಗೆ ಬರುತ್ತೇನೆ ಮತ್ತು ಮೆಟ್ರೋ ಪ್ರಯಾಣ ಕೈಗೊಳ್ಳೋಣ . ರೈಲುಗಳು ಚಲಿಸುತ್ತಿಲ್ಲ , ನಿಲ್ದಾಣಗಳು ಪೂರ್ಣಗೊಂಡಿಲ್ಲ , ನೀವು ಹೇಗೆ ಯೋಜನೆಯನ್ನು ಉದ್ಘಾಟಿಸಿದ್ದೀರಿ ಎಂದು ಆಶ್ಚರ್ಯಗೊಂಡಿದ್ದೇನೆ! " ಎಂದು ಪ್ರಧಾನಿ ಹೇಳಿಕೆ ನೀಡಿದರು ”

ಔಷಧಿಗಳ ಸೌಲಭ್ಯವಿಲ್ಲದ ಮತ್ತು ಇನ್ನೂ ವೈದ್ಯರು ಲಭ್ಯವಿಲ್ಲದ ಆಸ್ಪತ್ರೆಯನ್ನು ಯುಪಿ ಸರ್ಕಾರ ಉದ್ಘಾಟಿಸಿದೆ ಎಂದು ಆರೋಪಿಸಿದರು.