ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಪತಿಯವರ ಭಾಷಣಕ್ಕೆ ಅಭಿನಂದನಾ ಧನ್ಯವಾದವನ್ನು ನೀಡುತ್ತಾ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದರು . ಪುಸ್ತಕದಲ್ಲಿ ಸಿಕ್ಕಿ ಬಿದ್ದ ಇತಿಹಾಸ ಸಮಾಜವನ್ನ ಸ್ಫೂರ್ತಿಗೊಳಿಸಲು ಸಾಧ್ಯವಿಲ್ಲ . ಪ್ರತಿ ಯುಗದಲ್ಲಿ , ಇತಿಹಾಸ ಜೇವಿಸುವ ಪ್ರಯತ್ನ ಮಾಡಬೇಕು.1857ರಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಾಂಗ್ರೆಸ್ ನ ರಚನೆಯೂ ಆಗಿರದ ಸಮಯದಲ್ಲಿ , ಜನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ . ಕಮಲ ಅಂದೂ ಇತ್ತು ಇಂದೂ ಇದೆ ಎಂದು ಹೇಳಿದರು .
Login or Register to add your comment