ಮಾಜಿ ಸಚಿವ ಹಾಗೂ ಸಂಸತ್ ಸದಸ್ಯ ಅಹ್ಮದ್ ನಿಧನಕ್ಕೆಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದರು.
ಮಹಾನ್ ಶ್ರದ್ಧೆಯಿಂದ ರಾಷ್ಟ್ರದ ಸೇವೆಯನ್ನು ಮಾಡಿದ ಹಿರಿಯ ರಾಜಕೀಯ ನಾಯಕ, ಶ್ರೀ ಇ ಅಹ್ಮದ್ ನಿಧನದಿಂದ ದುಃಖಿತನಾಗಿದ್ದೇನೆ . ಶ್ರೀ ಇ ಅಹ್ಮದ್ ಕೇರಳದ ಪ್ರಗತಿಯ ಕಡೆಗೆ ಗಣನೀಯ ಪ್ರಯತ್ನಗಳನ್ನು ಅರ್ಪಿಸಿದ್ದಾರೆ . ಪಶ್ಚಿಮ ಏಷ್ಯಾ ಭಾರತದ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರ ಪಾತ್ರ ಗಮನಾರ್ಹ .ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಶ್ರೀ ಇ ಅಹ್ಮದ್ ಅವರ ನಿರಂತರ ಪ್ರಯತ್ನಗಳನ್ನು ಸ್ಮರಿಸಲಾಗುತ್ತದೆ " ಎಂದು ಪ್ರಧಾನಿ ಹೇಳಿದರು"
Saddened by the demise of Mr. E Ahamed, a veteran political leader who served the nation with great diligence. My condolences.
— Narendra Modi (@narendramodi) February 1, 2017
Mr. E Ahamed devoted significant efforts towards Kerala's progress. His role in deepening India's ties with West Asia was notable.
— Narendra Modi (@narendramodi) February 1, 2017
The continuous efforts of Mr. E Ahamed for the empowerment of the Muslim community will be remembered.
— Narendra Modi (@narendramodi) February 1, 2017
Paid tributes to late Mr. E Ahamed. pic.twitter.com/DzjQvbaZ15
— Narendra Modi (@narendramodi) February 1, 2017